| Thejesh GN | A Blog, A Website and A container for all my views with excerpts from technology, life, travel, films, india, photography, kannada, friends and other interests. I am Thejesh GN and my friends call me Thej..more. |
![]() |
|
This last week of 2009 is probably the worst week of this decade for Kannadiga’s. We lost two really big artists and more than that great human beings. “ಸಿಕ್ಕಾಪಟ್ಟೆ ಮುಂಗೋಪಿ, ತಮ್ಮದೇ ಬೆಸ್ಟ್ ಎಂಬ ಕಲಾವಿದನ ಸಹಜ ಅಹಂ, ವಿಮರ್ಶಕರ ಬಗ್ಗೆ ಅಸಹನೆ ಹಾಗೂ ಅಪಾರ ಪ್ರತಿಭೆ ಹೊಂದಿದ್ದ ಸುಗಮ ಸಂಗೀತದ ಮೇರು ವ್ಯಕ್ತಿ ಸಿ. ಅಶ್ವಥ್ ಹಾಡು ಮುಗಿಸಿ ಎದ್ದು ಹೋಗಿದ್ದಾರೆ. ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹಲವಾರು ದಿನಗಳ ಕಾಲ ಸೆಣಸಿದ ಗಾನಕೋಗಿಲೆ ’ಇನ್ನು ಸಾಕು’ ಎಂದು ಹಾರಿಹೋಗಿದೆ.” ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ… ಗೆಳೆಯ ಚಾಮರಾಜ ಅವರು ತಮ್ಮ ಬಂಧನ ದಿನಗಳನ್ನು ನೆನೆಯುತ್ತ… “ನನ್ನ ಗೆಳೆಯ/ಗೆಳತಿಯರ ಮುಂದೆ ” ರೀ ನಂದಿನಿ, ಇಲ್ನೋಡ್ರೀ, ನಾನು ನಿಮ್ಮನ್ನು ತುಂಬಾ ಪ್ರೀತಿಸ್ತೀನಿ ಕಣ್ರೀ” ಎಂದು ಕೈಯಲ್ಲೊಂದು ಹೂವು ಹಿಡಿದು ಅಭಿನಯಿಸಿದ್ದು ಅದೆಷ್ಟು ನೂರು ಸಲವೋ ಗೊತ್ತಿಲ್ಲ. ಚಿಗುರು ಮೀಸೆ ಮೂಡುತ್ತಿದ್ದ ವಯಸ್ಸು, ವಯಸ್ಸಿಗೆ ಸಹಜವಾದ ಅನ್ಯ ಲಿಂಗದ ಆಕರ್ಷಣೆ, ಜಗವೇ ಹೊಸದಾಗಿ ಕಾಣುತ್ತಿದ್ದ, ಕಂಡಿದ್ದರಲ್ಲೆಲ್ಲ ಹೊಸತನವನ್ನೇ ಕಾಣುತ್ತಿದ್ದ ಆ ವಯಸ್ಸಿನಲ್ಲಿ, ಬಂಧನ ಚಿತ್ರದಲ್ಲಿ ಅವರ ಮತ್ತು ಸುಹಾಸಿನಿಯವರ ಅಭಿನಯ ನಮ್ಮ ಮನಸೂರೆಗೊಂಡಿತ್ತು. ತಮ್ಮ ಅಭಿನಯದಿಂದ, ಚಿತ್ರದ ಕೊನೆಯಲ್ಲಿನ ದುರಂತ ಸಾವಿನಿಂದ, ನಮ್ಮೆದೆಯಲ್ಲಿ ಅಳಿಸಲಾಗದ ಛಾಪನ್ನೊತ್ತಿದ್ದರು ವಿಷ್ಣುವರ್ಧನ್.” ಮುಂದೆ ಮಂಜು ಅವರ ಲೇಖನವನ್ನೇ ಓದಿ “ನೂರೊಂದು ನೆನಪು ಎದೆಯಾಳದಿಂದ“
2 Comments posted on "Two great souls.."
the death of vishnu is big loss for kannada industry.may his soul rest in peace.
Thejesh GN » The year that was 2009 on December 31st, 2009 at 2:41 PM #
[...] 1. We lost many icons this year. Started with MJ and then concluded with C. Ashwath and Vishnu. [...] Post a comment
|
|
||||||