ಒನ್ ಬೈ ಟು ಐರಿಷ್ ಕಾಫಿ – One by Two Irish Coffee

by_two_irish_coffee
ಪದಾರ್ಥಗಳು

  1. ಕಾಫಿ ಬ್ಲಾಕ್ ಅಥವ ಎಸ್ಪ್ರೆಸ್ಸೊ - ೬೦ ಮಿ.ಲಿ
  2. ಐರಿಷ್ ವಿಸ್ಕಿ - ೩೦ ಮಿ.ಲಿ
  3. ಸಕ್ಕರೆ - ೧೫ ಗ್ರಾಂ ಅಥವ ನಿಮ್ಮ ರುಚಿಗೆ ತಕ್ಕಷ್ಟು
  4. ನೀರು - ೬೦ ಮಿ.ಲಿ
  5. ಕ್ರೀಮ್ ಅಥವ ಗಟ್ಟಿ ಕೆನೆ ಅಥವ ಐಸ್ ಕ್ರಿಮ್

ವಿಧಾನ

  1. ಕಾಫಿ ಡಿಕಾಕ್ಷನ್ ಅಥವ ಎಸ್ಪ್ರೆಸ್ಸೊ ಮಾಡಿಟ್ಟು ಕೊಳ್ಳಿ
  2. ನೀರನ್ನು ಬೆಚ್ಚಗೆ ಕಾಯಿಸಿ ಹಾಗು ಸಕ್ಕರೆಯನ್ನು ಅದರಲ್ಲಿ ಕರಗಿಸಿಕೊಳ್ಳಿ
  3. ಒಂದು ಗಾಜಿನ ಗ್ಲಾಸಿನಲ್ಲಿ (ಇದ್ದರೆ ಸ್ಟೆಮ್ ಗ್ಲಾಸ್ ಉಪಯೋಗಿಸಿ) ಐರಿಷ್ ವಿಸ್ಕಿ ಹಾಕಿಕೊಳ್ಳಿ
  4. ನಂತರ ಬೆಚ್ಚನೆಯ ಸಕ್ಕರೆ ನೀರನ್ನು ಹಾಕಿ
  5. ನಂತರ ಕಾಫಿ ಬ್ಲಾಕ್ ಅಥವ ಎಸ್ಪ್ರೆಸ್ಸೊ ಹಾಕಿ
  6. ಅದರ ಮೇಲೆ ಗಟ್ಟಿ ಕೆನೆ ತೇಲಿ ಬಿಡಿ, ಒಮ್ಮೋಮ್ಮೆ ನಾನು ಕೆನೆಯ ಬದಲು ಐಸ್ ಕ್ರಿಮ್ ಉಪಯೋಗಿಸುವುದಿದೆ
  7. ಇದೆ ಐರಿಷ್ ಕಾಫಿ, ಬೆಚ್ಚಗಿರುವ ಹಾಗೆ ಸೇವಿಸಿ
  8. ಇದನ್ನೆ ಅರ್ಧ ಪ್ರಾಮಾಣದಲ್ಲಿ, ಎರಡು ಗಾಜಿನ ಗ್ಲಾಸಿನಲ್ಲಿ ಮಾಡಿದರೆ, ಒನ್ ಬೈ ಟು ಐರಿಷ್ ಕಾಫಿ

Ingredients

  1. Coffee Black or Espresso - 60 ml
  2. Irish whiskey - 30 ml
  3. Sugar - 15 gms or depending on your taste
  4. Water - 60ml
  5. Whipped cream or ice cream

Method

  1. Make espresso
  2. Heat the water and dissolve the sugar in it
  3. Pour the whiskey into a glass (stem glass if you have)
  4. Add sugar water
  5. Add coffee
  6. Add a dollop of whipped cream. It should float. You can use ice cream if you like.
  7. If you make it in two glasses with half the contents. It becomes by two Irish Coffee.
Do you like this post? Please rate, its just a click :) 1 Star2 Stars3 Stars4 Stars5 Stars (No Ratings Yet)
Loading...