- ಕಾಫಿ ಬ್ಲಾಕ್ ಅಥವ ಎಸ್ಪ್ರೆಸ್ಸೊ - ೬೦ ಮಿ.ಲಿ
- ಐರಿಷ್ ವಿಸ್ಕಿ - ೩೦ ಮಿ.ಲಿ
- ಸಕ್ಕರೆ - ೧೫ ಗ್ರಾಂ ಅಥವ ನಿಮ್ಮ ರುಚಿಗೆ ತಕ್ಕಷ್ಟು
- ನೀರು - ೬೦ ಮಿ.ಲಿ
- ಕ್ರೀಮ್ ಅಥವ ಗಟ್ಟಿ ಕೆನೆ ಅಥವ ಐಸ್ ಕ್ರಿಮ್
ವಿಧಾನ
- ಕಾಫಿ ಡಿಕಾಕ್ಷನ್ ಅಥವ ಎಸ್ಪ್ರೆಸ್ಸೊ ಮಾಡಿಟ್ಟು ಕೊಳ್ಳಿ
- ನೀರನ್ನು ಬೆಚ್ಚಗೆ ಕಾಯಿಸಿ ಹಾಗು ಸಕ್ಕರೆಯನ್ನು ಅದರಲ್ಲಿ ಕರಗಿಸಿಕೊಳ್ಳಿ
- ಒಂದು ಗಾಜಿನ ಗ್ಲಾಸಿನಲ್ಲಿ (ಇದ್ದರೆ ಸ್ಟೆಮ್ ಗ್ಲಾಸ್ ಉಪಯೋಗಿಸಿ) ಐರಿಷ್ ವಿಸ್ಕಿ ಹಾಕಿಕೊಳ್ಳಿ
- ನಂತರ ಬೆಚ್ಚನೆಯ ಸಕ್ಕರೆ ನೀರನ್ನು ಹಾಕಿ
- ನಂತರ ಕಾಫಿ ಬ್ಲಾಕ್ ಅಥವ ಎಸ್ಪ್ರೆಸ್ಸೊ ಹಾಕಿ
- ಅದರ ಮೇಲೆ ಗಟ್ಟಿ ಕೆನೆ ತೇಲಿ ಬಿಡಿ, ಒಮ್ಮೋಮ್ಮೆ ನಾನು ಕೆನೆಯ ಬದಲು ಐಸ್ ಕ್ರಿಮ್ ಉಪಯೋಗಿಸುವುದಿದೆ
- ಇದೆ ಐರಿಷ್ ಕಾಫಿ, ಬೆಚ್ಚಗಿರುವ ಹಾಗೆ ಸೇವಿಸಿ
- ಇದನ್ನೆ ಅರ್ಧ ಪ್ರಾಮಾಣದಲ್ಲಿ, ಎರಡು ಗಾಜಿನ ಗ್ಲಾಸಿನಲ್ಲಿ ಮಾಡಿದರೆ, ಒನ್ ಬೈ ಟು ಐರಿಷ್ ಕಾಫಿ
Ingredients
- Coffee Black or Espresso - 60 ml
- Irish whiskey - 30 ml
- Sugar - 15 gms or depending on your taste
- Water - 60ml
- Whipped cream or ice cream
Method
- Make espresso
- Heat the water and dissolve the sugar in it
- Pour the whiskey into a glass (stem glass if you have)
- Add sugar water
- Add coffee
- Add a dollop of whipped cream. It should float. You can use ice cream if you like.
- If you make it in two glasses with half the contents. It becomes by two Irish Coffee.