ಅಮ್ಮನ ಖಾರದ ಪುಡಿ
ಪದಾರ್ಥಗಳು
- ಬ್ಯಾಡಗಿ ಮೆಣಸಿನಕಾಯಿ (ರುಚಿ) ೫೦ ಗ್ರಾಂ
- ಗುಂಟೂರು ಮೆಣಸಿನಕಾಯಿ (ಬಣ್ಣ) ೫೦ ಗ್ರಾಂ
- ಕೆಮ್ಮಣ್ಣು ಮೆಣಸಿನಕಾಯಿ (ಕಾರ) ೫೦ ಗ್ರಾಂ
- ಧನಿಯ ೧೫೦ ಗ್ರಾಂ
- ಜಿರಿಗೆ ೨೫ ಗ್ರಾಂ
- ಮೆಣಸು ೧೫ ಗ್ರಾಂ
- ಮೆಂತ್ಯ ೧೫ ಗ್ರಾಂ
- ಇಂಗು ೨ ಗ್ರಾಂ
- ಸಾಸುವೆ ೧೫ ಗ್ರಾಂ
- ಅರಶಿನ ಕೊಂಬು ೧೫ ಗ್ರಾಂ
- ಕಡಳೆ ಬೇಳೆ ೫೦ ಗ್ರಾಂ
- ಉದ್ದಿನ ಬೇಳೆ ೧೦ ಗ್ರಾಂ
- ಕರಬೇವು ೧೦ ಎಲೆಗಳು
- ಚಕ್ಕೆ ಲವಂಗ ೧೦ ಗ್ರಾಂ
- ಗಸಗಸೆ ೧೦ ಗ್ರಾಂ
ವಿಧಾನ
- ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ (ಎಣ್ಣೆ ಇಲ್ಲದೆ) ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ
- ಮೆಣಸಿನಕಾಯಿ ಘಾಟು ಜಾಸ್ತಿಯಾಗಿ ಉರಿಯಲು ಅಸಾಧ್ಯವಾದರೆ, ಸ್ವಲ್ಪೇ ಸ್ವಲ್ಪ ಎಣ್ಣೆ ಬಳಸಬಹುದು
- ಎಲ್ಲವನ್ನು ಉರಿದ ನಂತರ, ಎಲ್ಲಾ ಪದಾರ್ಥಗಳನ್ನು ಬೆರಸಿ
- ಮಿಶ್ರಣವನ್ನು ಬಿಳಿ ಬಟ್ಟೆಯ ಮೇಲೆ ಹರಡಿ, ಸ್ವಲ್ಪ ಗಾಳಿಗೆ ಒಣಗಲು ಬಿಡಿ
- ನಂತರ ಮಿಕ್ಸಿ ಉಪಯೋಗಿಸಿ ಪುಡಿ ಮಾಡಿಕೊಳ್ಳಿ
ಮೂಲ: ಅಮ್ಮ
Amma's Karada Pudi
Ingredients
- Byadagi chillies (Taste) 50 Grams
- Guntur chillies (Color) 50 Grams
- Kemmannu chillies (Spice) 50 Grams
- Coriander 150 Grams
- Cumin seeds 25 Grams
- Pepper 15 Grams
- Fenugreek 15 Grams
- Asafoetida 2 Grams
- Mustard seed 15 Grams
- Turmeric (Solid) 15 Grams
- Bengal Gram 50 Grams
- Black Gram 10 Grams
- Curry Leaves 10 leaves
- Cinnamon & Cloves 10 Grams
- Poppy seed 10 Grams
Method
- Roast all the ingredients seaparately
- If it becomes too difficult to roast the chilles. They you can add very little oil.
- Mix all the ingredients
- Spread the mix on a while cloth. Allow it to dry a bit air
- Grind the mix and store it in an air tight container
Credit: Amma