ಅಮ್ಮನ ಖಾರದ ಪುಡಿ – Amma’s Karada Pudi

ಅಮ್ಮನ ಖಾರದ ಪುಡಿ


ಪದಾರ್ಥಗಳು

  1. ಬ್ಯಾಡಗಿ ಮೆಣಸಿನಕಾಯಿ (ರುಚಿ) ೫೦ ಗ್ರಾಂ
  2. ಗುಂಟೂರು ಮೆಣಸಿನಕಾಯಿ (ಬಣ್ಣ) ೫೦ ಗ್ರಾಂ
  3. ಕೆಮ್ಮಣ್ಣು ಮೆಣಸಿನಕಾಯಿ (ಕಾರ) ೫೦ ಗ್ರಾಂ
  4. ಧನಿಯ ೧೫೦ ಗ್ರಾಂ
  5. ಜಿರಿಗೆ ೨೫ ಗ್ರಾಂ
  6. ಮೆಣಸು ೧೫ ಗ್ರಾಂ
  7. ಮೆಂತ್ಯ ೧೫ ಗ್ರಾಂ
  8. ಇಂಗು ೨ ಗ್ರಾಂ
  9. ಸಾಸುವೆ ೧೫ ಗ್ರಾಂ
  10. ಅರಶಿನ ಕೊಂಬು ೧೫ ಗ್ರಾಂ
  11. ಕಡಳೆ ಬೇಳೆ ೫೦ ಗ್ರಾಂ
  12. ಉದ್ದಿನ ಬೇಳೆ ೧೦ ಗ್ರಾಂ
  13. ಕರಬೇವು ೧೦ ಎಲೆಗಳು
  14. ಚಕ್ಕೆ ಲವಂಗ ೧೦ ಗ್ರಾಂ
  15. ಗಸಗಸೆ ೧೦ ಗ್ರಾಂ

ವಿಧಾನ

  1. ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ (ಎಣ್ಣೆ ಇಲ್ಲದೆ) ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ
  2. ಮೆಣಸಿನಕಾಯಿ ಘಾಟು ಜಾಸ್ತಿಯಾಗಿ ಉರಿಯಲು ಅಸಾಧ್ಯವಾದರೆ, ಸ್ವಲ್ಪೇ ಸ್ವಲ್ಪ ಎಣ್ಣೆ ಬಳಸಬಹುದು
  3. ಎಲ್ಲವನ್ನು ಉರಿದ ನಂತರ, ಎಲ್ಲಾ ಪದಾರ್ಥಗಳನ್ನು ಬೆರಸಿ
  4. ಮಿಶ್ರಣವನ್ನು ಬಿಳಿ ಬಟ್ಟೆಯ ಮೇಲೆ ಹರಡಿ, ಸ್ವಲ್ಪ ಗಾಳಿಗೆ ಒಣಗಲು ಬಿಡಿ
  5. ನಂತರ ಮಿಕ್ಸಿ ಉಪಯೋಗಿಸಿ ಪುಡಿ ಮಾಡಿಕೊಳ್ಳಿ

ಮೂಲ: ಅಮ್ಮ 

Amma's Karada Pudi


Ingredients

  1. Byadagi chillies (Taste) 50 Grams
  2. Guntur chillies (Color) 50 Grams
  3. Kemmannu chillies (Spice) 50 Grams
  4. Coriander 150 Grams
  5. Cumin seeds 25 Grams
  6. Pepper 15 Grams
  7. Fenugreek 15 Grams
  8. Asafoetida 2 Grams
  9. Mustard seed 15 Grams
  10. Turmeric (Solid) 15 Grams
  11. Bengal Gram 50 Grams
  12. Black Gram 10 Grams
  13. Curry Leaves 10 leaves
  14. Cinnamon & Cloves 10 Grams
  15. Poppy seed 10 Grams

Method

  1. Roast all the ingredients seaparately
  2. If it becomes too difficult to roast the chilles. They you can add very little oil.
  3. Mix all the ingredients
  4. Spread the mix on a while cloth. Allow it to dry a bit air
  5. Grind the mix and store it in an air tight container

Credit: Amma 

Do you like this post? Please rate, its just a click :) 1 Star2 Stars3 Stars4 Stars5 Stars (No Ratings Yet)
Loading...