ಬೆಂಗಳೂರು ಕೂಲರ್
ಪದಾರ್ಥಗಳು
- ಜಿನ್ - ೪೦ ಮಿ.ಲಿ
- ನಿಂಬೆ ಹಣ್ಣಿನ ರಸ - ೩೦ ಮಿ.ಲಿ
- ಸಕ್ಕರೆ - ೧೫ ಗ್ರಾಂ ಅಥವ ನಿಮ್ಮ ರುಚಿಗೆ ತಕ್ಕಷ್ಟು
- ನೀರು - ೧೫ ಮಿ.ಲಿ
- ಸೋಡ - ೩೦ ಮಿ.ಲಿ
- ಪುದಿನ - ೧ ಚಿಗುರು
- ಮಂಜುಗಡ್ಡೆ - ತಕ್ಕಷ್ಟು
ವಿಧಾನ
- ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಕೊಳ್ಳಿ
- ಶೆಕರ್ ಅಥವ ಹಾರ್ಲಿಕ್ಸ್ ಬಾಟಲ್ಲಿಗೆ ಜಿನ್ ಹಾಕಿಕೋಳ್ಳಿ
- ನಂತರ ಸಕ್ಕರೆ ನೀರು, ನಿಂಬೆ ಹಣ್ಣಿನ ರಸ, ಪುದಿನ ಹಾಕಿ
- ಮಂಜುಗಡ್ಡೆಯನ್ನು ಹಾಕಿಕೋಳ್ಳಿ
- ಮುಚ್ಚಳ ಮುಚ್ಚಿ,,ಚೆನ್ನಾಗಿ ಕುಲುಕಿ
- ನಂತರ ಮಂಜುಗಡ್ಡೆ ಯನ್ನು ಬಿಟ್ಟು ಮಿಕ್ಕ ದ್ರಾವಣವನ್ನು ಗಾಜಿನ ಲೊಟಕ್ಕೆ ಹಾಕಿ
- ತಕ್ಕಷ್ಟು ಸೋಡ ಸೇರಿಸಿ
- ಪುದಿನ ತೇಲಿ ಬಿಡಿ
- ತಂಪಾಗಿರುವ ಹಾಗೆ ಸೇವಿಸಿ
ಮೂಲ: ಗಿಮ್ಲೆಟನ್ನು ನಾನು ಸ್ವಲ್ಪ ಮಾರ್ಪಡಿಸಿದ್ದೇನೆ
Bangalore Cooler
Ingredients
- Gin - 40 ml
- Lime juice - 30 ml
- Sugar - 15 gms or depending on your taste
- Water - 15 ml
- Soda - 30 ml or depending on your taste
- Mint leaves
- Ice
Method
- Dissolve the sugar in water
- Add Gin to the shaker or horlicks bottle
- Add sugar syrup, lime juice and soda
- Add ice
- Shake well
- Strain it to glass
- Add soda
- Garnish with mint
- Serve chilled
Credit: I modified the Gimlet