ಪದಾರ್ಥಗಳು
- ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು) 4
- ಹುಣಸೆ ಹಣ್ಣು - 50ಗ್ರಾಂ
- ಕಡಳೆ ಬೇಳೆ - 5 ಗ್ರಾಂ
- ಉದ್ದಿನ ಬೇಳೆ - 5 ಗ್ರಾಂ
- ಸಾಸುವೆ - 1 ಗ್ರಾಂ
- ಉಪ್ಪು
- ಕಾರದ ಪುಡಿ
ವಿಧಾನ
- ಸ್ವಲ್ಪ ನೀರನ್ನು ಕಾಯಿಸಿ ಹಾಗು ಅದರಲ್ಲಿ ಹುಣಸೆ ಹಣ್ಣನ್ನು ನೆನೆಸಿಡಿ. ಸ್ವಲ್ಪ ಸಮಯದ ನಂತರ ಹುಣಸೆ ಹಣ್ಣನ್ನು ಕಿವುಚಿ, ಬರಿ ಹುಣಸೆ ನೀರನ್ನು ಎತ್ತಿಡಿ
- ಒಂದು ಬಾಂಡಲಿಯಲ್ಲಿ, ಎಣ್ಣೆ ಕಾಯಿಸಿ, ಸಾಸುವೆಯನ್ನು ಹಾಕಿ ಚಟ ಪಟ ಅನ್ನುವವರೆಗು ಕಾಯಿರಿ, ನಂತರ ಕಡಳೆ ಬೆಳೆ, ಉದ್ದಿನ ಬೆಳೆ ಹಾಕಿ ಚಿನ್ನದ ಬಣ್ಣ ಬರುವವರೆಗೂ ಕರೆಯಿರಿ
- ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಕಂದು ಬಣ್ಣ ಬರುವವರೆಗು ಕರೆಯಿರಿ, ನಂತರ ಹುಣಸೆ ನೀರನ್ನು ಹಾಕಿ, ಕುದಿಸಿ
- ಉರಿ ಕಡಿಮೆ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಕಾರದ ಪುಡಿ ಹಾಕಿ
- ಸಣ್ಣ ಉರಿಯಲ್ಲಿ ಹದಕ್ಕೆ ಬರುವವರೆಗು ಕುದಿಯಲು ಬಿಡಿ
ಮೂಲ: ಅಮ್ಮ
Ingredients
- Onions (finely chopped) 4
- Tamarind - 50gms
- Channa Dal/Split Peas - 1 Tea Spoon or 5gms
- Urad Dal/White Gram - 1 Tea Spoon or 5gms
- Mustard - 1/4 Tea Spoon or 1 gms
- Salt
- Kaarada pudi (mix of chilli powder and dhaniya etc)
Method
- Boil a glass of water and tamarind to it. Switch of the stove. Allow it to cool down. Now squeeze the tamarind to get the juices. Keep this juice aside.
- In a pan heat a table spoon of oil, then add mustard. Wait till mustard splits due to heat and makes noise. Then add Urad and Channa dal, fry them till they turn golden brown.
- Now add the onions to pan and fry till they turn golden. Then add tamarind juice and allow it to boil.
- Reduce the flame, add salt and karada pudi
- Simmer
Credit: Amma