Tagged: Politics

ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ

ಭಾರತೀಯತೆ ನಿಮ್ಮಪ್ಪನ ಮನೆ ಆಸ್ತಿಯಲ್ಲ ಕಾಗದ ಪತ್ರ ನೋಡಿ ಕೋಡೋಕೆ ಹಕ್ಕು ಅದು, ಭಿಕ್ಷೆಯಲ್ಲ ಕಾಗದ ಪತ್ರ ತೋರಿಸಿ ಪಡೆಯೋಕೆ ನಾವು ಭಾರತೀಯರು ಕಾಗದದಿಂದಲ್ಲ, ಹೃದಯದಿಂದ, ರಕ್ತದಿಂದ ಗುಂಡಿಗೆ ಎದೆಗೆ ಕೊಟ್ಟೇವು ತಲೆಯ ನಾವು ಬಾಗೊಲ್ಲ ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ ಅದೇನೆ ಆಗಲಿ ಹೋಗೋಲೆ ಕಾಗದ ಪತ್ರ ನಾವು ತೋರ್ಸಲ್ಲ Anti CAA/NRC/NPR ಚಳುವಳಿಯ ಸಂದರ್ಭದಲ್ಲಿ ಬರೆದದ್ದು. ಲಕ್ಷಾಂತರ ಚಳುವಳಿಗಾರರ ಹಾಗು ವರುಣ್ ಗ್ರೋವರ್ ಪ್ರಭಾವ ‌ಇದರ ಮೇಲಿದೆ. ತೇಜೇಶ್. ಜಿ ಎನ್...