ನಾನು ಹಿಂದೂ ಅಲ್ಲ. ವಿಶ್ವ ಮಾನವ
ಕುವೆಂಪು ಅವರು ಮನುಜ ಮತ ಮತ್ತು ವಿಶ್ವಪಥದ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಶನವನ್ನು ನಾನು ಈಗಷ್ಟೇ ಮೊದಲ ಬಾರಿಗೆ ಕೇಳಿದ್ದು. ಇದುವರೆಗೆ ಇವುಗಳ ಬಗ್ಗೆ ನಾನು ಅವರ ಪುಸ್ತಕಗಳಲ್ಲಿ ಮಾತ್ರ ಓದಿದ್ದೆ. ಹಾಗಾಗಿ, ನಾನು ಲಿಪ್ಯಂತರ(? transcribe) ಮಾಡಿ ಅದನ್ನು ಹೆಚ್ಚು ಜನರಿಗೆ ಲಭ್ಯವಾಗಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.


